flash card
ನಾಮವಾಚಕ

ಕ್ಷಣಕಾರ್ಡು; (ಕಾಗುಣಿತ, ಅಂಕಗಣಿತ, ಮೊದಲಾದವುಗಳಲ್ಲಿ) ವಿದ್ಯಾರ್ಥಿಗಳಿಗೆ ಪಾಠಕಲಿಸುವಾಗ ಶಿಕ್ಷಕರು ಕ್ಷಣ ಹೊತ್ತು ತೋರಿಸುವ ಪದ, ಸಂಖ್ಯೆಗಳು ಯಾ ಚಿತ್ರಗಳು ಇರುವ ಕಾರ್ಡು.